Radio mirchi RJ Tanya khanna dies in a trajic car accident . Tanya is just 26 year old. She was one of the famous RJ's of mirchi radio station
ರೇಡಿಯೋ ಮಿರ್ಚಿ rj ತಾನಿಯ ಖನ್ನಾ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ . ತಾನಿಯ ಕಾರು ನಿಯಂತ್ರಣ ತಪ್ಪಿ ನಾಳೆಗೆ ಬಿದ್ದಿದೆ .೨೬ ವರ್ಷದ ತಾನಿಯ ಸಾವು ಒಂದು ದುರಂತ